transistor ಟ್ರಾನ್‍ಸಿ(ಸಿ)ಸ್ಟರ್‍
ನಾಮವಾಚಕ

ಟ್ರಾನ್‍ಸಿಸ್ಟರು:

  1. ಕೈ ರೇಡಿಯೊ; ಟ್ರಾನ್‍ಸಿಸ್ಟರ್‍ ಅಳವಡಿಸಿದ, ಬೇಕಾದೆಡೆ ಒಯ್ಯಬಹುದಾದ ರೇಡಿಯೋ.
  2. ಅರೆವಾಹಕವನ್ನೊಳಗೊಂಡ, ಕೊನೆಯ ಪಕ್ಷ ಮೂರು ಎಲೆಕ್ಟ್ರೋಡ್‍ಗಳಿರುವ, ಪ್ರವರ್ಧನೆ ಮತ್ತು ದಿಷ್ಟೀಕರ(rectification) ಎರಡೂ ಸಾಧ್ಯವಿರುವ ಇಲೆಕ್ಟ್ರಾನಿಕ್‍ ನಳಿಕೆಯಂಥ ಒಂದು ಸಾಧನ.
  3. ಟ್ರಾನ್ಸಿಸ್ಟರ್‍ಗಳ ನೆರವಿನಿಂದ ಕೆಲಸ ಮಾಡುವ ರೇಡಿಯೋ.