transillumination ಟ್ರಾನ್‍ಸಿ(ಸಿ) ಲೂಮಿನೇಷನ್‍
ನಾಮವಾಚಕ

(ವೈದ್ಯಶಾಸ್ತ್ರ)

  1. ಅಂತರ್ದೀಪನ; ಪರೀಕ್ಷೆಗಾಗಿ ದೇಹದೊಳಕ್ಕೆ ಬೆಳಕು ಬೀರುವುದು, ಹರಿಸುವುದು.
  2. ಹಾಗೆ ಮಾಡಿದ ಸ್ಥಿತಿ; ಅಂತರ್ದೀಪ್ತಿ.