transiently ಟ್ರಾನ್‍ಸಿ(ಸಿ)ಅಂಟ್‍ಲಿ
ಕ್ರಿಯಾವಿಶೇಷಣ
  1. ಅಶಾಶ್ವತವಾಗಿ; ಅಸ್ಥಿರವಾಗಿ.
  2. ಕ್ಷಣಿಕವಾಗಿ; ಕ್ಷಣ ಕಾಲವಿದ್ದು.
  3. ಸ್ವಲ್ಪಕಾಲವಿದ್ದು; ಹಂಗಾಮಿಯಾಗಿ.