transgenic ಟ್ರಾ(ಟ್ರಾ)ನ್ಸ್‍ಜೆನಿಕ್‍
ಗುಣವಾಚಕ

(ಜೀವವಿಜ್ಞಾನ) (ಸಸ್ಯ ಯಾ ಪ್ರಾಣಿಯ ವಿಷಯದಲ್ಲಿ) ಜೀವಾಂತರ; ಬೇರೊಂದು ಜಾತಿಯಿಂದ ಜೀನ್‍ ದ್ರವ್ಯವನ್ನು ಪಡೆದಿರುವ.