transfusion ಟ್ರಾ(ಟ್ರಾ)ನ್ಸ್‍ಫ್ಯೂಷನ್‍
ನಾಮವಾಚಕ
  1. ಪಾತ್ರಾಂತರಣ; ಒಂದು ಪಾತ್ರೆಯಿಂದ ಮತ್ತೊಂದಕ್ಕೆ ಹರಿಸುವುದು.
    1. (ವ್ಯಕ್ತಿಯಿಂದ ಯಾ ಪ್ರಾಣಿಯಿಂದ ಇನ್ನೊಂದು ವ್ಯಕ್ತಿಗೆ ಯಾ ಪ್ರಾಣಿಗೆ) ರಕ್ತದಾನ; ರಕ್ತ ವರ್ಗಾವಣೆ.
    2. (ರಕ್ತನಾಳದಲ್ಲಿ ನಷ್ಟವಾದ ದ್ರವಕ್ಕೆ ಬದಲಾಗಿ) ದ್ರವವನ್ನು ಸೇರಿಸುವಿಕೆ, ಹರಿಸುವಿಕೆ.
  2. ದ್ರವ ಆಧಾನ; ದ್ರವ ಸಂಯೋಜನೆ.