transformer ಟ್ರಾ(ಟ್ರಾ)ನ್‍ಹ್ಸಾರ್ಮರ್‍
ನಾಮವಾಚಕ
  1. (ಮುಖ್ಯವಾಗಿ) ವಿದ್ಯುತ್‍ ಪರಿವರ್ತಕ; ಅವಿಚ್ಫಿನ್ನ ಪ್ರವಾಹವನ್ನು ಪರ್ಯಾಯ ಪ್ರವಾಹವಾಗಿ ಯಾ ಪರ್ಯಾಯ ಪ್ರವಾಹವನ್ನು ಅವಿಚ್ಫಿನ್ನ ಪ್ರವಾಹವಾಗಿ ಪರಿವರ್ತಿಸುವ ಯಾ ವಿದ್ಯುತ್‍ ವೋಲ್ಟೇಜನ್ನು ಏರಿಸುವ ಯಾ ಇಳಿಸುವ ಸಲಕರಣೆ.
  2. ಪರಿವರ್ತಕ; ಪರಿವರ್ತಿಸುವ ವ್ಯಕ್ತಿ ಯಾ ವಸ್ತು.