transfixion ಟ್ರಾ(ಟ್ರಾ)ನ್ಸ್‍ಹಿಕ್‍ಷನ್‍
ನಾಮವಾಚಕ
  1. (ಈಟಿ ಮೊದಲಾದವುಗಳಿಂದ) ಇರಿತ; ಭೇದಿಸುವಿಕೆ; ಚುಚ್ಚುವಿಕೆ.
  2. (ಭಯ, ಗಾಬರಿ, ಮೊದಲಾದವುಗಳು, ವ್ಯಕ್ತಿಯನ್ನು) ಸ್ತಬ್ಧಗೊಳಿಸುವಿಕೆ.