transfigure ಟ್ರಾ(ಟ್ರಾ)ನ್ಸ್‍ಹಿಗರ್‍
ಸಕರ್ಮಕ ಕ್ರಿಯಾಪದ

(ಮುಖ್ಯವಾಗಿ ಉನ್ನತಗೊಳ್ಳುವಂತೆ, ಆದರ್ಶೀಕರಿಸುವಂತೆ) ರೂಪಾಂತರಿಸು; ರೂಪ ಮಾರ್ಪಡಿಸು; ರೂಪಾಂತರಗೊಳಿಸು; ರೂಪ ಪರಿವರ್ತಿಸು; ಉತ್ತಮ ರೂಪ, ಆದರ್ಶರೂಪ, ದಿವ್ಯರೂಪ–ಕೊಡು.