transfiguration ಟ್ರಾ(ಟ್ರಾ)ನ್ಸ್‍ಹಿಗ್ಯುರೇಷನ್‍
ನಾಮವಾಚಕ
  1. ರೂಪಾಂತರ; ಆಕೃತಿ ವ್ಯತ್ಯಾಸ; ರೂಪದ, ಆಕಾರದ ಬದಲಾವಣೆ.
  2. (ಮುಖ್ಯವಾಗಿ ಯೇಸು ಕ್ರಿಸ್ತನ) ದಿವ್ಯ ರೂಪಾಂತರ; ಕ್ರೂಶಾರೋಹಣದ ತರುವಾಯ ಯೇಸು ಕ್ರಿಸ್ತನು ತನ್ನ ಮೂವರು ಶಿಷ್ಯರಿಗೆ ತನ್ನ ದಿವ್ಯಪ್ರಭೆಯೊಂದಿಗೆ ಕಾಣಿಸಿಕೊಂಡದ್ದು, ದರ್ಶನವಿತ್ತದ್ದು.
ಪದಗುಚ್ಛ

the Transfiguration ಯೇಸು ಕ್ರಿಸ್ತನ ದಿವ್ಯ ರೂಪಾಂತರ (ಹಬ್ಬದ) ದಿನ (ಆಗಸ್ಟ್‍ 6).