transferrin ಟ್ರಾ(ಟ್ರಾ)ನ್ಸ್‍ಹರಿನ್‍
ನಾಮವಾಚಕ

ಕಬ್ಬಿಣ ವಾಹಕ; ಟ್ರ್ಯಾನ್ಸ್‍ಹರಿನ್‍; (ಪ್ರಾಣಿಗಳ ರಕ್ತದಲ್ಲಿನ) ಕಬ್ಬಿಣ ಕೊಂಡೊಯ್ಯುವ ಸಸಾರಜನಕ, ‘ಪ್ರೋಟೀನು’.