transference ಟ್ರಾ(ಟ್ರಾ)ನ್ಸ್‍ಹರನ್ಸ್‍
ನಾಮವಾಚಕ

ವರ್ಗಾವಣೆ:

  1. ವರ್ಗಮಾಡುವುದು.
  2. (ಮನಶ್ಶಾಸ್ತ್ರ) ಆಸೆ, ಪ್ರೀತಿಗಳನ್ನು ಬೇರೊಂದು ವಸ್ತು, ವ್ಯಕ್ತಿ, ಮೊದಲಾದವರ ಕಡೆ ತಿರುಗಿಸುವುದು.