transept ಟ್ರಾ(ಟ್ರಾ)ನ್‍ಸೆಪ್ಟ್‍
ನಾಮವಾಚಕ
  1. ಶಿಲುಬೆಯಾಕಾರದ ಚರ್ಚುಗಳಲ್ಲಿ ಮಧ್ಯಾಂಗಣಕ್ಕೆ ಲಂಬವಾಗಿರುವ ತೋಳಿನ ಭಾಗ, ಅಡ್ಡಭಾಗ.
  2. ಈ ಅಡ್ಡಭಾಗದ ಬಾಹು: north transept ಉತ್ತರ ಬಾಹು. south transpet ದಕ್ಷಿಣ ಬಾಹು.