transducer ಟ್ರಾ(ಟ್ರಾ)ನ್ಸ್‍(ನ್ಸ್‍)ಡ್ಯೂಸರ್‍
ನಾಮವಾಚಕ

ಸಂಜ್ಞಾಪರಿವರ್ತಕ; ವಿದ್ಯುತ್ತಿಗೆ ಸಂಬಂಧಿಸಿರದ ಸಂಜ್ಞೆಯನ್ನು ವಿದ್ಯುತ್ತಿಗೆ ಸಂಬಂಧಿಸಿದ, ಉದಾಹರಣೆಗೆ ಒತ್ತಡವನ್ನು ವೋಲ್ಟೇಜಾಗಿ, ಸಂಜ್ಞೆಯಾಗಿ ಪರಿವರ್ತಿಸುವ ಸಾಧನ.