transcriptional ಟ್ರಾ(ಟ್ರಾ)ನ್ಸ್‍ಕ್ರಿಪ್ಷನಲ್‍
ಗುಣವಾಚಕ

ಪ್ರತಿಲೇಖನದ; ನಕಲಿನ; ಪ್ರತಿಲಿಪಿ ಮಾಡುವ ಯಾ ಮಾಡಿದ.