transcribe ಟ್ರಾ(ಟ್ರಾ)ನ್ಸ್‍ಕ್ರೈಬ್‍
ಸಕರ್ಮಕ ಕ್ರಿಯಾಪದ
  1. (ಕೈ ಅಕ್ಷರದಲ್ಲಿ) ನಕಲು ಮಾಡು, ಪ್ರತಿ ಮಾಡು.
  2. ಲಿಪ್ಯಂತರಿಸು; ಲಿಪ್ಯಂತರ ಮಾಡು; (ಶಬ್ದಗಳನ್ನು) ಮತ್ತೊಂದು ಭಾಷೆಯ ಅಕ್ಷರಗಳಲ್ಲಿ, ಲಿಪಿಗಳಲ್ಲಿ ಬರೆ.
  3. (ಶೀಘ್ರಲಿಪಿಯಲ್ಲಿರುವುದನ್ನು) ಸಾಮಾನ್ಯ ಯಾ ರೂಢಿಯ ಲಿಪಿಯಲ್ಲಿ ಬರೆ ಯಾ ಬೆರಳಚ್ಚು ಮಾಡು.
  4. (ಆಮೇಲೆ) ಯಥಾವತ್ತು ನಕಲು ತೆಗೆಯಲು ದಾಖಲೆ ಮಾಡು, ಬರೆದಿಡು.
  5. (ಬಾನುಲಿ)
    1. ಪ್ರಸಾರ ಮಾಡಲು (ಕಾರ್ಯಕ್ರಮ, ಪ್ರಕಟನೆ, ಮೊದಲಾದವನ್ನು) ಧ್ವನಿಮುದ್ರಿಸು.
    2. ಈ ರೂಪದಲ್ಲಿ ಪ್ರಸಾರ ಮಾಡು.
  6. (ಸಂಗೀತ) (ಹಾಡು ಮೊದಲಾದ ಸಂಗೀತ ಕೃತಿಗಳನ್ನು) ಬೇರೊಂದು ವಾದ್ಯಕ್ಕೆ ಯಾ ಸಂಗೀತ ಮಾಧ್ಯಮಕ್ಕೆ ಅಳವಡಿಸು.