transcontinentally ಟ್ರಾ(ಟ್ರಾ)ನ್ಸ್‍ಕಾಂಟಿನೆಂಟಲಿ
ಕ್ರಿಯಾವಿಶೇಷಣ

(ರೈಲ್ವೆ ಮಾರ್ಗ, ಪ್ರಯಾಣ, ಮೊದಲಾದವುಗಳ ವಿಷಯದಲ್ಲಿ) ಖಂಡಾಂತರವಾಗಿ; ಒಂದು ಖಂಡದ ಮೂಲಕ ಹಾದುಹೋಗುವಂತೆ.