transcontinental ಟ್ರಾ(ಟ್ರಾ)ನ್ಸ್‍ಕಾಂಟಿನೆಂಟಲ್‍
ಗುಣವಾಚಕ

(ರೈಲ್ವೆ ಮಾರ್ಗ, ಪ್ರಯಾಣ, ಮೊದಲಾದವುಗಳ ವಿಷಯದಲ್ಲಿ) ಖಂಡಾಂತರದ; ಒಂದು ಖಂಡದ ಮೂಲಕ ಯಾ ಉದ್ದಕ್ಕೂ ಹಾಯ್ದುಹೋಗುವ.