transcode ಟ್ರಾ(ಟ್ರಾ)ನ್ಸ್‍ಕೋಡ್‍
ಸಕರ್ಮಕ ಕ್ರಿಯಾಪದ

ಸಂಕೇತಾಂತರಿಸು; ಒಂದು ಬಗೆಯ ಸಂಕೇತವನ್ನು ಇನ್ನೊಂದು ಬಗೆಯ ಸಂಕೇತವಾಗಿ ಪರಿವರ್ತಿಸು.

ಅಕರ್ಮಕ ಕ್ರಿಯಾಪದ

ಸಂಕೇತಾಂತರವಾಗು; ಒಂದು ಬಗೆಯ ಸಂಕೇತವು ಇನ್ನೊಂದು ಬಗೆಯ ಸಂಕೇತವಾಗಿ ಪರಿವರ್ತಿತವಾಗು.