transcendently ಟ್ರಾ(ಟ್ರಾ)ನ್‍ಸೆಂಡಂಟ್‍ಲಿ
ಕ್ರಿಯಾವಿಶೇಷಣ
  1. ಅತಿಶಯಿಸುತ್ತಾ; ಮೀರಿಸಿ.
  2. ಅತ್ಯುತ್ತಮವಾಗಿ; ಅತ್ಯುತ್ಕೃಷ್ಟವಾಗಿ.
  3. ವಿಶ್ವಾತೀತವಾಗಿ; ವಿಶ್ವದ ಪರಿಮಿತಿಗೆ ಒಳಪಡದೆ.