transcendentalize ಟ್ರಾ(ಟ್ರಾ)ನ್ಸೆಂಡೆಂಟಲೈಸ್‍
ಸಕರ್ಮಕ ಕ್ರಿಯಾಪದ
  1. ಆದರ್ಶೀಕರಿಸು; ಉದಾತ್ತೀಕರಿಸು.
  2. ವಿಶ್ವಾತೀತವೆನಿಸು; ವಿಶ್ವೋತ್ತೀರ್ಣವಾಗಿಸು.