transcendentalism ಟ್ರಾ(ಟ್ರಾ)ನ್ಸೆಂಡೆಂಟಲಿಸ(ಸ್‍)ಮ್‍
ನಾಮವಾಚಕ
  1. (ಮುಖ್ಯವಾಗಿ ಷಿಲಿಂಗ್‍ ಮತ್ತು ಅವನ ಅನುಯಾಯಿಗಳಾದ ಎಮರ್ಸನ್‍ ಮೊದಲಾದವರ) ಅನುಭವಾತೀತ ದರ್ಶನಶಾಸ್ತ್ರ; ಅತೀಂದ್ರಿಯ ತತ್ತ್ವಶಾಸ್ತ್ರ; ವಸ್ತುತತ್ತ್ವವು ಇಂದ್ರಿಯಗೋಚರವಲ್ಲ, ಕೇವಲ ಮನೋವೇದ್ಯ ಎಂಬ ಸಿದ್ಧಾಂತ, ವಾದ.
  2. ಉನ್ನತ ಗಾಂಭೀರ್ಯದಿಂದ ಕೂಡಿದ ಯಾ ಕಲ್ಪನಾಮಯವಾದ ಭಾಷೆ.