transcend ಟ್ರಾ(ಟ್ರಾ)ನ್‍ಸೆಂಡ್‍
ಸಕರ್ಮಕ ಕ್ರಿಯಾಪದ
  1. (ಮನುಷ್ಯನ ಅನುಭವ, ವಿಚಾರಶಕ್ತಿ, ನಂಬಿಕೆ ಮೊದಲಾದವನ್ನು) ಮೀರಿರು; ಮೀರು; ಅತೀತವಾಗಿರು; (ಅವಕ್ಕೆ) ದುರ್ಗ್ರಾಹ್ಯವಾಗಿರು.
  2. ಅತಿಶಯಿಸು; ಮೀರು.