transceiver ಟ್ರಾ(ಟ್ರಾ)ನ್‍ಸೀವರ್‍
ನಾಮವಾಚಕ

(ರೇಡಿಯೋ) ಪ್ರೇಷಕ–ಗ್ರಾಹಕ; ರೇಡಿಯೋ ತರಂಗಗಳನ್ನು ಕಳುಹಿಸುವ ಹಾಗೂ ಗ್ರಹಿಸುವ ಸಲಕರಣೆಗಳೆರಡೂ ಇರುವ ಯಂತ್ರ.