transatlantic ಟ್ರಾ(ಟ್ರಾ)ನ್‍ಸ್‍(ಸ್‍)ಅಟ್ಲಾಂಟಿಕ್‍
ಗುಣವಾಚಕ
  1. ಅಟ್ಲಾಂಟಿಕ್‍ (ಸಾಗರದ) ಆಚೆಯ.
  2. (ಯೂರೋಪಿನ ದೃಷ್ಟಿಯಿಂದ) ಅಮೆರಿಕದ.
  3. (ಅಮೆರಿಕದ ದೃಷ್ಟಿಯಿಂದ) ಯೂರೋಪಿನ.
  4. ಅಟ್ಲಾಂಟಿಕ್‍ (ಸಾಗರವನ್ನು) ದಾಟುವ, ಅಡ್ಡಹಾಯುವ: transatlantic flight ಅಟ್ಲಾಂಟಿಕ್‍ ದಾಟಿಹೋಗುವ ವಿಮಾನ ಯಾನ.