transactor ಟ್ರಾನ್‍ಸ್ಯಾಕ್ಟರ್‍
ನಾಮವಾಚಕ

(ವ್ಯಾಪಾರ, ವ್ಯವಹಾರ, ಮೊದಲಾದವುಗಳ) ನಿರ್ವಾಹಕ; ವ್ಯಾಪಾರ ಮೊದಲಾದವನ್ನು ನಡಸುವವನು, ಮಾಡುವವನು, ನಿರ್ವಹಿಸುವವನು.