transact ಟ್ರಾನ್‍ಸ್ಯಾಕ್ಟ್‍
ಸಕರ್ಮಕ ಕ್ರಿಯಾಪದ

ವ್ಯವಹರಿಸು; (ವ್ಯಾಪಾರ, ವ್ಯವಹಾರ, ಸಂಧಾನಕಾರ್ಯ, ಮೊದಲಾದವನ್ನು) ನಡಸು; ನಿರ್ವಹಿಸು; ಮಾಡಿ ಮುಗಿಸು.