trans- ಟ್ರಾ(ಟ್ರಾ)ನ್ಸ್‍-
ಪೂರ್ವಪ್ರತ್ಯಯ
  1. ಆಚೆಗೆ: transalpine ಆಲ್ಪ್ಸ್‍ ಪರ್ವತದಾಚೆ.
  2. ಮೂಲಕ: trans-continental ಖಂಡಾಂತರದ; ಖಂಡದ ಮೂಲಕದ.
  3. ಆ ಕಡೆಗೆ: trans-atlantic ಅಟ್ಲಾಂಟಿಕ್‍ ದಾಟಿ ಆಚೆಗೆ.
  4. ಇನ್ನೊಂದು ಸ್ಥಿತಿಗೆ ಯಾ ಸ್ಥಳಕ್ಕೆ: trans-form ಬೇರೊಂದು ರೂಪಕ್ಕೆ ತರು; ರೂಪಾಂತರಗೊಳ್ಳು; ಮಾರ್ಪಡಿಸು.
  5. ಮೀರಿ; ಅತೀತ: trans- finite ಅಪರಿಮಿತ; ಮಿತಿರಹಿತ.
  6. (ರಸಾಯನವಿಜ್ಞಾನ) ಟ್ರಾನ್ಸ್‍:
    1. (ಸಮಾಂಗಿಯ ವಿಷಯದಲ್ಲಿ) ಒಂದೇ ಬಗೆಯ ಪರಮಾಣು ಯಾ ಪರಮಾಣು ಗುಚ್ಫಗಳು ಅಣುವಿನಲ್ಲಿನ ಸಮತಲವೊಂದರ ಎರಡೂ ಬದಿಯಲ್ಲಿರುವ.
    2. ಅಂತರ; ಆಚೆಯ; ಈಚಿನ; ಹೆಚ್ಚಿನ ಪರಮಾಣು ಸಂಖ್ಯೆಯನ್ನು ಹೊಂದಿರುವ: transuranium ಯುರೇನಿಯಮ್ಮಿನ ಆಚೆಯ.