tranquilly ಟ್ರಾಂಕ್ವಿಲಿ
ಕ್ರಿಯಾವಿಶೇಷಣ

ಪ್ರಶಾಂತವಾಗಿ; ನೆಮ್ಮದಿಯಿಂದ; ಅಕ್ಷುಬ್ಧವಾಗಿ; ನಿರಾಕುಲಸ್ಥಿತಿಯಲ್ಲಿ.