tranquillizer ಟ್ರಾಂಕ್ವಿಲೈಸರ್‍
ನಾಮವಾಚಕ

(ಪ್ರ)ಶಾಮಕ; ಆತಂಕವನ್ನು ಕಡಮೆ ಮಾಡಿ ಮಾನಸಿಕ ಶಾಂತಿಯನ್ನುಂಟುಮಾಡುವ ಮದ್ದು ಮೊದಲಾದವು.