Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
trance
1
trance
ಟ್ರಾನ್ಸ್
ನಾಮವಾಚಕ
ಸಮಾಧಿ; ಯಾವ ಉತ್ತೇಜಕಕ್ಕೂ ಪ್ರತಿಕ್ರಿಯೆ ತೋರಿಸದ, ನಿದ್ರೆಯಂಥ ಸ್ಥಿತಿ.
ಅರೆಪ್ರಜ್ಞಾವಸ್ಥೆ; ಅರೆಯರಿವಿನ ಸ್ಥಿತಿ; ಅರ್ಧ ಅರಿವಳಿದ ಸ್ಥಿತಿ.
ಬ್ರಹ್ಮಾನಂದ; ಪರಮಾನಂದ; ಆನಂದ ಪರವಶತೆ.
ಮೂರ್ಛೆ(ರೋಗ); ಅಪಸ್ಮಾರ.
ವಶ್ಯಸುಪ್ತಿ; ಸಮ್ಮೋಹನ ಸ್ಥಿತಿ; ವಶೀಕರಣ.
See also
1
trance
2
trance
ಟ್ರಾನ್ಸ್
ಸಕರ್ಮಕ ಕ್ರಿಯಾಪದ
(ಕಾವ್ಯಪ್ರಯೋಗ) =
$^2$entrance
.