See also 2trample
1trample ಟ್ರಾಂಪ(ಪ್‍)ಲ್‍
ಸಕರ್ಮಕ ಕ್ರಿಯಾಪದ
  1. ತುಳಿದು ಹಾಕು.
  2. ತುಳಿದು ಅಜ್ಜಿಬಜ್ಜಿಮಾಡು, ಧ್ವಂಸ ಮಾಡು; ಕಾಲಿನಿಂದ ಹೊಸಕಿ ಹಾಕು: trampled to death by elephants ಆನೆಗಳ ಕಾಲಿಗೆ ಸಿಕ್ಕಿ ಅಜ್ಜಿಬಜ್ಜಿಯಾಗಿ ಸತ್ತ.
ಪದಗುಚ್ಛ

trample on

  1. ತುಳಿ; ತುಳಿದು ಹಾಕು (ರೂಪಕವಾಗಿ ಸಹ).
  2. (ಇನ್ನೊಬ್ಬರ ಭಾವನೆಗಳ ಬಗ್ಗೆ) ದಯಾದಾಕ್ಷಿಣ್ಯವಿಲ್ಲದೆ ವರ್ತಿಸು; ಮಹಾ ತಿರಸ್ಕಾರದಿಂದ ಯಾ ಉಪೇಕ್ಷೆಯಿಂದ ನಡೆದುಕೊ.
See also 1trample
2trample ಟ್ರಾಂಪಲ್‍
ನಾಮವಾಚಕ
  1. ತುಳಿತದ ಶಬ್ದ, ಸಪ್ಪಳ.
  2. ತುಳಿತ.