tramper ಟ್ರಾಂಪರ್‍
ನಾಮವಾಚಕ
  1. ದಪದಪನೆ ನಡೆಯುವವನು.
  2. ಅಲೆಮಾರಿ.
  3. (ವಿಹಾರಾರ್ಥವಾಗಿ ಯಾ ವ್ಯಾಯಾಮಕ್ಕಾಗಿ) ದೂರ ನಡೆಯುವವನು.