See also 2tramontane
1tramontane ಟ್ರಮಾಂಟೇನ್‍
ಗುಣವಾಚಕ
  1. (ಮುಖ್ಯವಾಗಿ ಇಟಲಿಯಿಂದ ನೋಡಿದಾಗ) ಆಲ್ಪ್ಸ್‍ ಪರ್ವತದ–ಆಚೆ ಕಡೆಯ, ಆಚೆ ಇರುವ, ವಾಸಿಸುವ.
  2. (ರೂಪಕವಾಗಿ ಇಟಲಿಯವರ ದೃಷ್ಟಿಯಿಂದ) ವಿದೇಶೀಯ; ಪರದೇಶೀಯ; ಅನಾಗರಿಕ.
See also 1tramontane
2tramontane ಟ್ರಮಾಂಟೇನ್‍
ನಾಮವಾಚಕ
  1. ಆಲ್ಪ್ಸ್‍ ಪರ್ವತದ ಆಚೆ ವಾಸಿಸುವವನು.
  2. (ಇಟಲಿಯವರ ದೃಷ್ಟಿಯಲ್ಲಿ) ಪರದೇಶೀಯ, ಅನಾಗರಿಕ.
  3. = tramontana.