tramlines ಟ್ರಾಮ್‍ಲೈನ್‍ಸ್‍
ನಾಮವಾಚಕ
  1. ಟ್ರ್ಯಾಂ ಕಂಬಿ; ‘ಟ್ರ್ಯಾಂ’ ಗಾಗಿ ಹಾಕಿದ, ರಸ್ತೆಕಂಬಿ, ಕಂಬಿದಾರಿ.
  2. (ರೂಪಕವಾಗಿ) ಅಚ–ತತ್ತ್ವ, ಆದರ್ಶ, ಆಚಾರ, ಮೊದಲಾದವು.
  3. (ಆಡುಮಾತು) ನಾಲ್ವರು ಆಡುವ ಟೆನಿಸ್‍ ಕ್ರೀಡಾಂಗಣದ ಎರಡೂ ಪಕ್ಕಗಳಲ್ಲಿ ಉದ್ದಕ್ಕೂ ಸಮಾನಾಂತರವಾಗಿ ಹಾಕಿದ ಎರಡು ಗೆರೆಗಳು.
  4. ಬ್ಯಾಡ್‍ಮಿಂಟನ್‍ ಕ್ರೀಡಾಂಗಣದ ಪಕ್ಕದಲ್ಲಿನ ಯಾ ಹಿಂಬದಿಯ ಅದೇ ರೀತಿಯ, ಸಮಾನಾಂತರ ಗೆರೆಗಳು.