See also 2tram
1tram ಟ್ರಾಮ್‍
ನಾಮವಾಚಕ
  1. (ಬ್ರಿಟಿಷ್‍ ಪ್ರಯೋಗ) ರಸ್ತೆ ರೈಲು ಬಂಡಿ; ಕಂಬಿ ಬಂಡಿ; ‘ಟ್ರ್ಯಾಂ’ (ಕಾರು); ಸಾರ್ವಜನಿಕ ರಸ್ತೆಯ ಮೇಲೆ ಹಾಕಿದ ಕಂಬಿಗಳ ಮೇಲೆ, ವಿದ್ಯುಚ್ಫಕ್ತಿಯ ಸಹಾಯದಿಂದ ಓಡುವ, ಪ್ರಯಾಣಿಕ ವಾಹನ.
  2. ಗಣಿಯ ಬಂಡಿ; ಕಲ್ಲಿದ್ದಲ ಗಣಿಯಲ್ಲಿ ಬಳಸುವ, ನಾಲ್ಕು ಚಕ್ರದ ಬಂಡಿ.
See also 1tram
2tram ಟ್ರಾಮ್‍
ನಾಮವಾಚಕ

(ಕೆಲವು ಮಖಮಲ್ಲಿನ ಯಾ ರೇಷ್ಮೆ ಬಟ್ಟೆಗಳಿಗೆ ಬಳಸುವ) ಒಂದು ಬಗೆಯ ಜೋಡಿ ರೇಷ್ಮೆದಾರ.