traitress ಟ್ರೇಟ್ರಿಸ್‍
ನಾಮವಾಚಕ

ನಿಷ್ಠಾಹೀನೆ; (ತನ್ನ ದೇಶ, ರಾಜ, ಧ್ಯೇಯ, ಧರ್ಮ, ತತ್ತ್ವ, ಮೊದಲಾದವುಗಳಲ್ಲಿ) ನಿಷ್ಠೆ ತಪ್ಪಿದವಳು; ದ್ರೋಹಿ; ವಿಶ್ವಾಸಘಾತುಕಿ.