See also 2traipse
1traipse ಟ್ರೇಪ್ಸ್‍
ನಾಮವಾಚಕ

(ಆಡುಮಾತು ಯಾ ಪ್ರಾಂತೀಯ ಪ್ರಯೋಗ)

  1. (ಪ್ರಾಚೀನ ಪ್ರಯೋಗ) ಕೊಳಕಿ; ಹೊಲಸಿತಿ.
  2. ಬೇಸರದ ಕಾಲುನಡಗೆ ಪ್ರಯಾಣ.
See also 1traipse
2traipse ಟ್ರೇಪ್ಸ್‍
ಅಕರ್ಮಕ ಕ್ರಿಯಾಪದ

(ಆಡುಮಾತು ಯಾ ಪ್ರಾಂತೀಯ ಪ್ರಯೋಗ)

  1. ಬೇಸರದಿಂದ ಯಾ ಪ್ರಯಾಸದಿಂದ ನಡೆದುಹೋಗು.
  2. (ಇನ್ನೊಬ್ಬರ) ಸಣ್ಣಪುಟ್ಟ ಕೆಲಸಕ್ಕಾಗಿ (ಅತ್ತಿಂದಿತ್ತ) ಅಲೆ, ಓಡಾಡು.