trainless ಟ್ರೇನ್‍ಲಿಸ್‍
ಗುಣವಾಚಕ
  1. (ಮೇಲಂಗಿ, ಉಲ್ಕೆಗಳು, ಮೊದಲಾದವುಗಳ ವಿಷಯದಲ್ಲಿ) ತೋಕೆ ಇಲ್ಲದ; ಹಿಂದಿನ ಕುಚ್ಚು ಇಲ್ಲದ; ಬಾಲವಿಲ್ಲದ.
  2. ರೈಲುಗಳಿಲ್ಲದ; ರೈಲು ವ್ಯವಸ್ಥೆಯಿಲ್ಲದ.