training ಟ್ರೇನಿಂಗ್‍
ನಾಮವಾಚಕ

ತರಪೇತು; ಶಿಕ್ಷಣ; ತರಪೇತಿ ನೀಡುವುದು ಯಾ ತೆಗೆದುಕೊಳ್ಳುವುದು: physical training ದೈಹಿಕ ಶಿಕ್ಷಣ.

ಪದಗುಚ್ಛ
  1. go into training ದೈಹಿಕ ಶಿಕ್ಷಣ ಪಡೆಯಲು ಹೋಗು, ಪ್ರಾರಂಭಿಸು.
  2. in training
    1. ದೈಹಿಕ ಶಿಕ್ಷಣ ಪಡೆಯುತ್ತಿರುವ; ತರಪೇತಾಗುತ್ತಿರುವ.
    2. (ದೈಹಿಕ ಶಿಕ್ಷಣ ಮೊದಲಾದವುಗಳಿಂದ) ಆರೋಗ್ಯ ಸ್ಥಿತಿಯಲ್ಲಿರು.
  3. out of training
    1. (ದೈಹಿಕ ಶಿಕ್ಷಣ ಮೊದಲಾದವುಗಳಿಲ್ಲದೆ) ಸರಿಯಾದ ದೇಹಸ್ಥಿತಿ ಇಲ್ಲದ.
    2. ಈಗ ತರಪೇತಿ ಪಡೆಯುತ್ತಿಲ್ಲದ.