trainer ಟ್ರೇನರ್‍
ನಾಮವಾಚಕ
  1. (ಜೂಜುಕುದುರೆ, ಸರ್ಕಸ್‍ ಪ್ರಾಣಿಗಳು, ಕ್ರೀಡಾಳುಗಳು, ಜಟ್ಟಿ, ಮೊದಲಾದವರ) ತರಪೇತುಗಾರ; ಶಿಕ್ಷಕ.
  2. ತರಬೇತು ವಿಮಾನ ಯಾ ವಿಮಾನದಂಥ ಸಾಧನ; ವಿಮಾನ ಚಾಲಕರನ್ನು ತರಪೇತು ಮಾಡಲು ಬಳಸುವ, ವಿಮಾನ ಯಾ ವಿಮಾನದಂಥ ಬೇರೆ ಯಾವುದೇ ಸಾಧನ.
  3. (ಬ್ರಿಟಿಷ್‍ ಪ್ರಯೋಗ) (ಚರ್ಮ, ಕ್ಯಾನ್ವಸ್‍, ಮೊದಲಾದವುಗಳಿಂದ ತಯಾರಿಸಿದ) ಮೃದುವಾದ, ಓಟದ ಷೂ
  4. ತರಬೇತುದಾರ; ಶಿಕ್ಷಕ.