trained ಟ್ರೇನ್ಡ್‍
ಗುಣವಾಚಕ

(ಬಉದ್ಧಿ, ಕಣ್ಣು, ಮೊದಲಾದವುಗಳ ವಿಷಯದಲ್ಲಿ) (ಶಿಕ್ಷಣ, ಅಭ್ಯಾಸ, ಮೊದಲಾದವುಗಳ ಮೂಲಕ) ಸುಶಿಕ್ಷಿತ; ಚುರುಕಾದ; ಕುಶಾಗ್ರವಾದ; ಸೂಕ್ಷ್ಮಗ್ರಹಣ ಶಕ್ತಿ ಪಡೆದ.