train-bearer ಟ್ರೇನ್‍ಬೇರರ್‍
ನಾಮವಾಚಕ
  1. (ದೊಡ್ಡ ಮನುಷ್ಯರ) ಜೋಲಂಚುಧಾರಿ; ಮೇಲಂಗಿಯ ಜೋಲಂಚನ್ನು, ಜೋಲುಬಿದ್ದ ತುದಿಯನ್ನು ಎತ್ತಿ ಹಿಡಿಯುವವನು(ಳು).
  2. (ದಕ್ಷಿಣ ಅಮೆರಿಕದ) ಉದ್ದ ತೋಕೆಯ ಹಾಡುಹಕ್ಕಿ.