1trail-blazing ಟ್ರೇಲ್‍ಬ್ಲೇಸಿಂಗ್‍
ನಾಮವಾಚಕ

ಮಾರ್ಗಶೋಧನ ಯಾ ಮಾರ್ಗದರ್ಶನ.

2trail-blazing ಟ್ರೇಲ್‍ಬ್ಲೇಸಿಂಗ್‍
ಗುಣವಾಚಕ

ಮಾರ್ಗಶೋಧಕ ಯಾ ಮಾರ್ಗದರ್ಶಕ; ಮಾರ್ಗವನ್ನು ಕಂಡುಹಿಡಿಯುವ ಯಾ ತೋರಿಸುವ.