trail-blazer ಟ್ರೇಲ್‍ಬ್ಲೇಸರ್‍
ನಾಮವಾಚಕ
  1. ಆದ್ಯಪ್ರವರ್ತಕ; ಮೊದಲಿಗ; ಮಾರ್ಗದರ್ಶಕ.
  2. ನವಮಾರ್ಗ ಶೋಧಕ; ಕಾಡುಪ್ರದೇಶದಲ್ಲಿ ಹೊಸ ದಾರಿಯೊಂದನ್ನು ಗುರುತಿಸುವವನು, ಕಂಡುಹಿಡಿಯುವವನು.