tragicomedy ಟ್ರಾಜಿಕಾಮಿಡಿ
ನಾಮವಾಚಕ
(ಬಹುವಚನ tragicomedies).
    1. ದುರಂತಹರ್ಷ ನಾಟಕ; ರುದ್ರವೈನೋದಿಕ; ದುರಂತ ಮತ್ತು ಹರ್ಷ ಸನ್ನಿವೇಶಗಳು ಸೇರಿದ ನಾಟಕ.
    2. ಈ ಪ್ರಕಾರದ, ಶೈಲಿಯ ನಾಟಕಗಳು.
  1. ದುರಂತ ಮತ್ತು ಹರ್ಷ ಸನ್ನಿವೇಶಗಳಿಂದ ಕೂಡಿದ ಘಟನೆ ಮೊದಲಾದವು.