tragically ಟ್ರಾಜಿಕಲಿ
ಕ್ರಿಯಾವಿಶೇಷಣ
  1. ದುರಂತಮಯವಾಗಿ; ದುಃಖಕರವಾಗಿ; ಹೃದಯವಿದ್ರಾವಕ ರೀತಿಯಲ್ಲಿ; ಘೋರ ರೀತಿಯಲ್ಲಿ.
  2. ರುದ್ರ ಗಾಂಭೀರ್ಯದಿಂದ.