tragedy ಟ್ರಾಜಿಡಿ
ನಾಮವಾಚಕ
(ಬಹುವಚನ tragedies).
  1. ದುರಂತ, ರುದ್ರ, ಗಂಭೀರ–ನಾಟಕ; ಉದಾತ್ತ ವಸ್ತು ಮತ್ತು ಶೈಲಿಗಳುಳ್ಳ ವಿಷಾದಾಂತ ಯಾ ವಿಷಾದಮಯ ಘಟನೆಗಳುಳ್ಳ ನಾಟಕ.
  2. ವಿಷಾದದ, ದುಃಖಕರ ಸಂಗತಿ; ಶೋಚನೀಯ ಘಟನೆ: the team’s defeat is a tragedy ತಂಡದ ಸೋಲು ಒಂದು ವಿಷಾದದ, ದುಃಖದ ಸಂಗತಿ.
  3. ದುರ್ಘಟನೆ; ಅನಾಹುತ; ದುರಂತ; ಅವಘಡ; ಅಪಘಾತ; ದೊಡ್ಡ ಆಕಸ್ಮಿಕ; ಘೋರ ಪ್ರಸಂಗ.