traditor ಟ್ರಾಡಿಟರ್‍
ನಾಮವಾಚಕ
(ಬಹುವಚನ traditors ಯಾ traditores ಉಚ್ಚಾರಣೆ ಟ್ರ್ಯಾಡಿಟೋರೀ).

(ಚರಿತ್ರೆ) ಧರ್ಮದ್ರೋಹಿ; ತನ್ನ ಪ್ರಾಣ ಉಳಿಸಿಕೊಳ್ಳಲು ತನ್ನ ಪೀಡಕರಿಗೆ ತನ್ನಲ್ಲಿದ್ದ (ಬೈಬಲ್‍ ಮೊದಲಾದ) ಧರ್ಮಗ್ರಂಥಗಳ ಪ್ರತಿಗಳನ್ನೋ ಚರ್ಚಿನ ಸ್ವತ್ತನ್ನೋ ಒಪ್ಪಿಸಿಬಿಡುತ್ತಿದ್ದ ಆದಿ ಕ್ರೈಸ್ತ ಧರ್ಮಿ.