traditionalism ಟ್ರಡಿಷನಲಿಸ(ಸ್‍)ಮ್‍
ನಾಮವಾಚಕ
  1. (ಮುಖ್ಯವಾಗಿ ಮತಧರ್ಮದ ವಿಚಾರಗಳಲ್ಲಿ) ಸಂಪ್ರದಾಯಶರಣತೆ; ಸಂಪ್ರದಾಯನಿಷ್ಠೆ; ಸಂಪ್ರದಾಯಕ್ಕೆ ಅತಿ ಮರ್ಯಾದೆ ತೋರಿಸುವುದು.
  2. ಶ್ರುತಿಪಾರಮ್ಯವಾದ; ಸಂಪ್ರದಾಯಪಾರಮ್ಯವಾದ; ಧರ್ಮಸಂಬಂಧವಾದ ಜ್ಞಾನವೆಲ್ಲವೂ ಶ್ರುತಿಸಿದ್ಧ ಮತ್ತು ಸಂಪ್ರದಾಯಸಿದ್ಧ ಎಂದು ಪ್ರತಿಪಾದಿಸುವ ದಾರ್ಶನಿಕ, ತಾತ್ತ್ವಿಕ ಪದ್ಧತಿ.