traditional ಟ್ರಡಿಷನಲ್‍
ಗುಣವಾಚಕ
  1. ಸಾಂಪ್ರದಾಯಿಕ; ಸಂಪ್ರದಾಯದ; ಪರಂಪರೆಯಿಂದ ಬಂದ ಯಾ ಪರಂಪರೆಯನ್ನು ಆಧರಿಸಿದ.
  2. (ಜಾಸ್‍ ಸಂಗೀತ) 20ನೇ ಶತಮಾನದ ಆದಿಕಾಲದ ಜಾಸ್‍ ಶೈಲಿಯನ್ನು ಹೋಲುವ, ಶೈಲಿಯಲ್ಲಿರುವ.